ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ರಾಜ್ಯದ ಹಲವು ಜಿಲ್ಲಾಧಿಕಾರಿಗಳ ಜೊತೆಗೆ ಹಿಂದೂ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಿದರು, ಈ ಸಭೆಯಲ್ಲಿ ಆದಂತಹ ಪ್ರಮುಖ ಚರ್ಚೆಯನ್ನು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ<br />#RohiniSindhuri #Mysore <br /><br /> Mysore DC Rohini sindhuri address the media after video conference meeting with pm Narendra Modi